ನಿತ್ಯವೂ ನೆಲದೊಳಗಿದ್ದ ವಿಷಕಾರಿ ಸರ್ಪಗಳು ಪ್ರತ್ಯೇಕ್ಷವಾಗ್ತಿದೆ.ಒಂದು ಕಡೆ ಮಳೆ, ಮತ್ತೊಂದು ಕಡೆ ಬಿಸಿಲಿನ ತಾಪ ಹೆಚ್ಚಾಗ್ತಿರೋ ಕಾರಣ ತಂಪು ವಾತವರಣ ಹುಡುಕಿಕೊಂಡು ಮನೆಗಳಿಗೆ ಹಾವುಗಳ ಪ್ರವೇಶ ಮಾಡ್ತಿದೆ.ಪಾಲಿಕೆ ಅರಣ್ಯ ಇಲಾಖೆಗೆ ಸರ್ಪಗಳ ಕಾಟದ ಕಂಪ್ಲೇಂಟ್ ದಾಖಲಾಗ್ತಿವೆ.