ನವದೆಹಲಿ -ಭಾರತ್ ಆಹಾರ ನಿಗಮ ಎರಡು ಪ್ರಮುಖ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಮೂಲಕ 5 ಲಕ್ಷ ಟನ್ ಅಕ್ಕಿ ಒದಗಿಸುತ್ತಿದೆ. NAFED ಮತ್ತು NCCF ಸಂಸ್ಥೆಗಳು ಮೊದಲ ಹಂತದಲ್ಲಿ ಕೇಂದ್ರೀಯ ಭಂಡಾರದಲ್ಲಿ ಅಕ್ಕಿ ಮಾರಾಟ ಮಾಡಲಿದೆ. ಎಲ್ಲಾ ರಾಜ್ಯಗಳಲ್ಲಿ ತೆರೆದ ವಾಹನಗಳ ಮೂಲಕ ಪ್ರತಿಯೊಂದ ಪ್ರದೇಶಗಳಲ್ಲಿ ಅಕ್ಕಿಯ ಮಾರಾಟ ನಡೆಯಲಿದೆ ಜೊತೆಗೆ ಅಲ್ಲಲ್ಲಿ ಮಳಿಗೆಗಳನ್ನೂ ಸಹ ನಿರ್ಮಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ್ ಅಕ್ಕಿ ಇ-ಕಾಮರ್ಸ್ ವೇದಿಕೆಯ ಮೂಲಕ ಆನ್ಲೈನ್ ನಲ್ಲಿಯೂ ಲಭ್ಯವಾಗಲಿದೆ.