ಹುಬ್ಬಳ್ಳಿ : ಭಾರತ ಬಂದ್ ಹಿನ್ನಲೆಯಲ್ಲಿ ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು ಮುಚ್ಚಿದ 16 ಅಂಗಡಿಗಳನ್ನು ಒಂದೇ ದಿನದಲ್ಲಿ ಕನ್ನ ಹಾಕಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ವರ್ಗ ಎರಡು ದಿನ ಮುಷ್ಕರಕ್ಕೆ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಎಪಿಎಂಸಿ ವರ್ತಕರು ಮತ್ತು ಕಾರ್ಮಿಕರು ಬಂದ್ ಗೆ ಬೆಂಬಲ ಸೂಚಿಸಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು ಅಮರಗೋಳ ಎಪಿಎಂಸಿಯಲ್ಲಿ 16 ಅಂಗಡಿಗಳಿಗೆ ಕನ್ನ ಹಾಕಿ ಸುಮಾರು 7