ಬೆಂಗಳೂರು : ಅಧಿಕಾರ ಕಳೆದುಕೊಂಡ ಬೆನ್ನಲೇ ಹೆಚ್.ಡಿ. ರೇವಣ್ಣ ಇದೀಗ ಕೆಎಂಎಫ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ ಬಿಟ್ಟುಕೊಡದೆ ಲಾಬಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕ ಭೀಮಾ ನಾಯಕ್, ಹೆಚ್.ಡಿ. ರೇವಣ್ಣ ನಡುವೆ ಪೈಪೋಟಿ ಶುರುವಾಗಿದೆ. ಜು. 29ರಂದು ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲಲು ಹೆಚ್.ಡಿ. ರೇವಣ್ಣ ಭಾರೀ ತಂತ್ರ ರೂಪಿಸಿದ್ದು ಅದಕ್ಕಾಗಿ ತಮಗೆ ಮತ ಹಾಕಬೇಕೆಂದು ಕಾಂಗ್ರೆಸ್ ನ ನಾಲ್ವರು