ಬಿಹೆಚ್ಇಎಲ್ ಜಂಕ್ಷನ್ ನಿಂದ ಯಶವಂತಪುರದ ಸರ್ಕಲ್ ವರೆಗೆ ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂದಿಸಲಾಗಿರುವುದರಿಂದ ಸಿವಿ ರಾಮನ್ ರಸ್ತೆಯಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕರು ಈ ರಸ್ತೆಯಯಲ್ಲಿ ಚಲಿಸುವಂತಿಲ್ಲ.ಬದಲಿಗೆ ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ. ಮಲ್ಲೇಶ್ವರ 18ನೇ ಕ್ರಾಸ್ ಕಡೆಯಿಂದ ಬರುವ ವಾಹನಗಳು ಸದಾಶಿವ ಪೊಲೀಸ್ ಠಾಣೆ ಸರಹದ್ದಿನ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಮಲ್ಲೇಶ್ವರ ಮಾರ್ಗೋಸ ರಸ್ತೆ ಮೂಲಕ ಮಲ್ಲೇಶ್ವರ 15ನೇ ಕ್ರಾಸ್ನಲ್ಲಿ ಬಲತಿರುವನ್ನು ಪಡೆದು ಯಶವಂತಪುರ