ನಿನ್ನೆ ಬೆಳಿಗ್ಗೆ 8 ರ ಸುಮಾರಿಗೆ ಲೇಡಿಸ್ ಟಾಯ್ಲೆಟ್ ಗೆ ಭೂಪ ನುಗ್ಗಿರುವ ಘಟನೆ ಜಯನಗರದ ವಿಜಯ ಕಾಲೇಜಿನಲ್ಲಿ ನಡೆದಿದೆ.ನಿನ್ನೆ ವಿದ್ಯಾರ್ಥಿನಿಯೊಬ್ಬರು ಶೌಚಾಲಯದ ಒಳಗೆ ಹೋಗಿದ್ದಾರೆ.ಆಗ ಅದೇ ಶೌಚಾಲಯದ ಒಳಗಡೆ ಯುವಕ ಒಬ್ಬ ಹೋಗಿದ್ದಾನೆ.ನಂತರ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.ನಂತರ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದ್ದಾಳೆ.ಆಗ ಆತ ಗಾಬರಿಯಿಂದ ಟಾಯ್ಲೆಟ್ ನ ಬಾಗಿಲು ಹಾಕಿಕೊಂಡು ಆ ಯುವತಿಯನ್ನು ಟಾಯ್ಲೆಟ್ ರೂಂನಲ್ಲಿ ಲಾಕ್ ಮಾಡಿ ಓಡಿ ಹೋಗಿದ್ದ.ಈ ಘಟನೆ ವಿರೋಧಿಸಿ ಇಂದು