ಕರ್ನಾಟಕ ಈಗ ಧಾರ್ಮಿಕ ವಿಷಯದಲ್ಲಿ ದಿನಕ್ಕೊಂದು ವಿವಾದಗಳಿಂದ ತತ್ತರಿಸುತ್ತಿದೆ. ಹಿಜಾಬ್ ವಿವಾದ ಬೆನ್ನಲ್ಲೇ ಭುಗಿಲೆದ್ದ ಹಲವಾರು ಧಾರ್ಮಿಕ ವಿವಾದಗಳ ಪಟ್ಟಿಗೆ ಇದೀಗ ಹೊಸದಾಗಿ ಬೈಬಲ್ ಸೇರಿಕೊಂಡಿದೆ.