ಜನತಾ ಕರ್ಪ್ಯೂಗೆ ಬೀದರ್ ಜನರ ಬೆಂಬಲ; ಬೀದರ್ ಸಂಪೂರ್ಣ ಬಂದ್

ಬೀದರ್| pavithra| Last Updated: ಸೋಮವಾರ, 23 ಮಾರ್ಚ್ 2020 (12:14 IST)
ಬೀದರ್ : ಕೊರೊನಾ ಸೋಂಕು ತಡೆಗೆ ಜನತಾ ಕರ್ಪ್ಯೂ ಹಿನ್ನಲೆ ಬಿದರ್ ಜಿಲ್ಲೆಯಲ್ಲಿ ಜನತಾ ಕರ್ಪ್ಯೂಗೆ ಜನರು ಸೂಚಿಸಿದ್ದಾರೆ.


ಬೀದರ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಬಂದ್ ಮಾಡಲಾಗಿದೆ. ಆಟೋ ಸಂಚಾರ, ಖಾಸಗಿ ಬಸ್ ಗಳ ಸಂಚಾರವೂ ಇಲ್ಲ. ಹೋಟೆಲ್, ತರಕಾರಿ ಅಂಗಡಿ, ಟೀ ಅಂಗಡಿಗಳೂ ಬಂದ್ ಮಾಡಲಾಗಿದೆ.


ಇಂದಿನ ಕರ್ಪ್ಯೂಗೆ ರಾಜ್ಯದ ಕೆಲವಡೆ ಜನರು ಸಂಪೂರ್ಣ ಬೆಂಬಲ ಸೂಚಿಸಿದರೆ ಇನ್ನೂ ಕೆಲವಡೆ ಜನರು ಸಂಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :