ಸಿಐಡಿ ಕಚೇರಿ ಮುಂದೆ ರಾತ್ರಿ ಡೆಡ್ಲಿ ಆ್ಯಕ್ಸಿಡೆಂಟ್ ಸಂಭವಿಸಿದೆ.ಎಂಟು ವ್ಹೀಲ್ ನ ಗೂಡ್ಸ್ ಗಾಡಿಯಿಂದ ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದ್ದು,ಫುಟ್ ಪಾತ್ ಮೇಲಿದ್ದ ಪೊಲೀಸ್ ಚೌಕಿಯೇ ಕಿತ್ತೋಗೋವಷ್ಟು ರಭಸದಿಂದ ವಾಹನ ಡಿಕ್ಕಿ ಹೊಡೆದಿದೆ. ಸಿಐಡಿ ಆಫೀಸ್ ಮುಂದೆ ಇರೋ ಪೊಲೀಸ್ ಚೌಕಿ, ಸಿಗ್ನಲ್ ಎರಡೂ ಕಿತ್ತೋಗಿದೆ.ಪೊಲೀಸ್ ಚೌಕಿ, ಸಿಗ್ನಲ್ ಕಂಬ ಬೀಳಿಸಿ ಚಾಲಕ ಎಸ್ಕೇಪ್ ಆಗಿದ್ದಾನೆ.ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು,ಸದ್ಯ ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ.ಕುಡಿದು ಗಾಡಿ ಓಡಿಸಿರೋ