ಭೀಮಾ ತೀರದಲ್ಲಿ ಮತ್ತೆ ಅಪರಾಧ ಚಟುವಟಿಕೆಗಳು ತೆರೆಮರೆಯಲ್ಲಿ ಮುಂದುವರಿದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಮಹತ್ವದ ಕೇಸ್ ವೊಂದರಲ್ಲಿ ಚಿನ್ನದ ವ್ಯಾಪಾರಿ ನಾಮದೇವ್ ಡಾಂಗೆ ಎಂಬುವರಿಗೆ 5 ಕೋಟಿ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿದ್ದ ಕೇಸ್ ಗೆ ಸಂಬಂಧಿಸಿದಂತೆ ಭೀಮಾ ತೀರದ ಭಾಗಪ್ಪ ಹರಿಜನನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮಹಾದೇವ ಸಾಹುಕಾರ, ಲಕ್ಷ್ಮೀಕಾಂತ ಪಾಟೀಲ, ಭಾಗಪ್ಪ ಹರಿಜನ ಹಣ ಕೊಡುವಂತೆ ಬೆದರಿಸಿ ಬೇಡಿಕೆ ಇಟ್ಟಿದ್ದರು ಎಂಬುದಾಗಿ ನಾಮದೇವ ಡಾಂಗೆ ಚಡಚಣ ಠಾಣೆಯಲ್ಲಿ