ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ವಿಷಯ ಕುರಿತು ಭಾರೀ ಪರ – ವಿರೋಧ ಚರ್ಚೆ ಮತ್ತೆ ಶುರುವಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗೆ ಬಿಜೆಪಿ ಸೇರಲು ದೊಡ್ಡವರು ಆಫರ್ ನೀಡಿದ್ದರು ಎನ್ನೋ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಗುಡುಗಿದ್ದಾರೆ.ಲಕ್ಷ್ಮಿ ಹೆಬ್ಬಾಳಕರ್ ಯಾವಾಗ ಏನು ಮಾತನಾಡುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಅವರೇ ನಮ್ಮನ್ನು ಕೇಳುತ್ತಿದ್ದರು. ಬಿಜೆಪಿಗೆ ಯಾವಾಗ ಹೋಗುತ್ತಿರಿ ಹೇಳಿ? ನಾನು ಬರ್ತೀನಿ ಅಂತ ಕೇಳ್ತಿದ್ದರು. ನಾನು