ಕಾಂಗ್ರೆಸ್ ನ ವಿಧಾನ ಸಭೆ ಸದಸ್ಯ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ಯಾವುದೇ ಪಕ್ಷ ಅಥವಾ ಶಾಸಕರಿಂದ ರಾಜೀನಾಮೆ ಪತ್ರ ಸ್ವೀಕಾರ ಮಾಡೇ ಇಲ್ಲ. ಹೀಗಂತ ಸ್ಪೀಕರ್ ಹೇಳೋ ಮೂಲಕ ಹೊಸ ಚರ್ಚೆ ಶುರುವಾಗಿದೆ.