ಮದುವೆಯಾದ ಮರುದಿನವೇ ತನ್ನ ಪತ್ನಿ ಗರ್ಭಿಣಿಯಾಗಿರುವ ವಿಷಯ ತಿಳಿದ ಗಂಡ ಶಾಕ್ ಗೆ ಒಳಗಾಗಿದ್ದಾನೆ. ಉತ್ತರಪ್ರದೇಶದ ಬುಲಂದರಶಹರ ಪ್ರದೇಶದ ಯುವಕನೊಬ್ಬ ಫೆ. 15 ರಂದು ಯುವತಿಯೊಬ್ಬಳನ್ನು ಬಾಳ ಸಂಗಾತಿಯನ್ನಾಗಿ ಸ್ವೀಕಾರ ಮಾಡಿದ್ದನು. ಅದ್ದೂರಿಯಾಗಿ ಮದುವೆ ನೆರವೇರಿತ್ತು. ಆದರೆ ಮದುವೆ ಮರುದಿನವೇ ಪತ್ನಿ ಹೊಟ್ಟೆ ನೋವೆಂದು ಒದ್ದಾಡಿದ್ದಾಳೆ. ಆಗ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪತ್ನಿ ಗರ್ಭಿಣಿಯಾಗಿರುವ ವಿಷಯ ತಿಳಿದು ಗಂಡನಿಗೆ ಶಾಕ್ ಹೊಡೆದಂತೆ ಆಗಿದೆ. ಪತ್ನಿ ವಿರುದ್ಧ ಪತಿ ಪೊಲೀಸ್