ರಾಜ್ಯದ ಬಜೆಟ್ ಮಂಡನೆಯಿಂದ ಮದ್ಯ ಪ್ರೀಯರಿಗೆ ಶಾಕ್ ಎದುರಾಗಿದೆ.ಅಧಿಕವಾಗಿ ಮದ್ಯ ಮಾರಾಟ ಆಗುತ್ತಿರುವುದನ್ನು ಗಮನಿಸಿದ ಸರಕಾರ ಮದ್ಯದ ಮೇಲೆ ತೆರಿಗೆ ಬರೆ ಎಳೆದಿದೆ. ಕಳೆದ ಎರಡೂ ಮೂರು ವರ್ಷದ ನಂತರ ಇದೀಗ ಮದ್ಯ ಪ್ರಿಯರಿಗೆ ಕೊಂಚ ಬೇಸರ ತಂದೊಡ್ಡಿದೆ. ಮದ್ಯ ಪ್ರಿಯರಿಗೆ ಮದ್ಯದ ಬೆಲೆಯನ್ನು ಶೇಕಡ 20% ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದು, ಬಾರ್ ಮಾಲೀಕರ ಮೇಲೆ ಒತ್ತಾಯ ಮಾಡಲಾಗಿದೆ.ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಯವರು ಇದ್ದಾಗ 20% ಲಾಭಾಂಶ ಇತ್ತು