ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸರು ಭಾರೀ ಶಾಕ್ ನೀಡಿದ್ದಾರೆ.ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆಕೋರರ ಮೇಲೆ ಹಠಾತ್ ದಾಳಿ ಮಾಡಿದ್ದಾರೆ.11 ಪೊಲೀಸ್ ಠಾಣಾ ವ್ಯಾಪ್ತಿಯ 12 ಜನ ಬಡ್ಡಿಕೋರರ ಮೇಲೆ ದಾಳಿ ಮಾಡಲಾಗಿದೆ. ವೆಂಕಟೇಶ್, ನಾಗರಾಜ್, ಕುಮಾರ್, ದಿಲೀಪ್, ರಾಮಕೃಷ್ಣ, ಸುಜಾತ, ವೆಂಕಟೇಶ ಆಲಿಯಾಸ್ ಅ್ಯಸಿಡ್ ವೆಂಕಟೇಶ್, ಜಯರಾಮನ ಸೇರಿದಂತೆ 6 ಮಂದಿ ಬಂಧನ ಮಾಡಲಾಗಿದೆ.ಆರೋಪಿಗಳಿಂದ 13,14 ಲಕ್ಷ ನಗದು, 145 ಖಾಲಿ ಬ್ಯಾಂಕ್