ಸಾರಿಗೆ ಇಲಾಖೆ ಇಂದ ಮಹತ್ವದ ಆದೇಶ ಹೊರಡಿಸಲಾಗಿದೆ.ಸಾಂದರ್ಭಿಕ ಒಪ್ಪಂದದ ಮೇಲೆ KSRTC ಬಸ್ ಕರೆದೊಯ್ಯುವವರಿಗೆ ಬಿಗ್ ಶಾಕ್ ನೀಡಿದೆ.ಒಪ್ಪಂದದ ಮೇಲೆ ಕೊಂಡೊಯ್ಯುವ ಬಸ್ ಗಳ ಕಿ.ಮೀ ದರ ಹೆಚ್ಚಳ ಮಾಡಲಾಗಿದೆ.ಶಕ್ತಿ ಯೋಜನೆಯ ಅನುಷ್ಠಾನದ ಬಳಿಕ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.ಇತ್ತೀಚಿನ ದಿನಗಳಲ್ಲಿ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದಾಗಿ ದರ ಹೆಚ್ಚಳವಾಗಿದೆ. ನೂತನ ಸಾರಿಗೆ ಬಸ್ ಸಾಂದರ್ಭಿಕ ಒಪ್ಪಂದದ ಪರಿಷ್ಕೃತ ದರ ಕರ್ನಾಟಕ ಸಾರಿಗೆಯಲ್ಲಿ 55,