Normal 0 false false false EN-US X-NONE X-NONE ಬೆಂಗಳೂರು : ಕಳ್ಳದಾರಿಯಿಂದ ರಾಜ್ಯಕ್ಕೆ ಆಗಮಿಸಿದವರಿಗೆ ಇದೀಗ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೈರಿಸ್ಕ್ ರಾಜ್ಯಗಳಿಂದ ಕಳ್ಳಮಾರ್ಗದಲ್ಲಿ ಜನರು ಆಗಮಿಸಿದ್ದು, ಹೀಗೆ ಕಳ್ಳಮಾರ್ಗದಲ್ಲಿ ಬಂದವರಿಗೆ ಕೊರೊನಾ ಸೋಂಕು ತಗುಲಿರುವ ಸಂಭವವಿರುತ್ತದೆ. ಆದರೆ ಇವರು ಹೋಮ್ ಕ್ವಾರಂಟೈನ್ ಆಗದೆ, ಸರ್ಕಾರದ ಕ್ವಾರಂಟೈನ್ ಕೇಂದ್ರಕ್ಕೂ ಹೋಗದೆ ಕಳ್ಳಾಟ ನಡೆಸುತ್ತಿದ್ದಾರೆ. ಹೀಗಾಗಿ