ಬೆಂಗಳೂರು : ಬೆಂಗಳೂರಿಗೆ ಬಿಗ್ ಶಾಕ್. ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನ ಪತ್ನಿ ಹಾಗೂ ಮಕ್ಕಳಿಗೂ ವೈರಸ್ ತಗುಲಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಇಕೋಬಾ ನಗರದ ಗರ್ಭಿಣಿಗೆ ಕೊರೊನಾ ಪತ್ತೆಯಾಗಿದ್ದು, ಈ ಹಿನನ್ಲೆಯಲ್ಲಿ ಇಕೋಬಾ ನಗರವನ್ನು ಸೀಲ್ ಡೌನ್ ಮಾಡಲಾಗಿದ್ದು, ನಗರದದ ಸುತ್ತಮುತ್ತ ಜನರ ಸಂಚಾರಕ್ಕೆ ಆರೋಗ್ಯ ಇಲಾಖೆ