ಬೆಂಗಳೂರು : ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿಗೆ ವಾಪಾಸ್ಸಾದ ರೋಷನ್ ಬೇಗ್ ಗೆ ಬಿಜೆಪಿ ನಾಯಕರು ಶಾಕ್ ನೀಡಿದ್ದಾರೆ. ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಹುಮ್ಮಸ್ಸಿನಿಂದ ದೆಹಲಿಯಿಂದ ಬೆಂಗಳೂರಿಗೆ ಬಂದ ರೋಷನ್ ಬೇಗ್ ಗೆ ಬಿಜೆಪಿಗೆ ಸೇರ್ಪಡೆಗೆ ತಡೆಯೊಡ್ಡುವುದರ ಮೂಲಕ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದಾರೆ. ರೋಷನ್ ಬೇಗ್ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಿದ ಕಾರಣ ಐಎಂಎ ಕೇಸ್ ಹಾಗೂ ಸೈದ್ಧಾಂತಿಕ ನಿಲುವಿನ