ಬೆಂಗಳೂರು : ಕಾಂಗ್ರೆಸ್ ಗೆ ಬಿಗ್ ಶಾಕ್. ಕಾಂಗ್ರೆಸ್ ನ ಅತೃಪ್ತ ಶಾಸಕರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್ ಪಕ್ಷ ಬಿಡುವ ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಅತೃಪ್ತ ಶಾಸಕರೆಲ್ಲಾ ಕುಳಿತುಕೊಂಡು ಮಾತಾಡ್ತಿದ್ದೀವಿ. ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ನಾನು ಯಾರ ಬೆಂಬಲದಿಂದಲೂ ಗೆದ್ದು ಬಂದಿಲ್ಲ. ಪಕ್ಷದಲ್ಲಿ ಇರ್ತೀನಿ ಅಂತನೂ ಹೇಳಲ್ಲ. ಹೋಗ್ತೀನಿ ಅಂತನೂ ಹೇಳಲ್ಲ. ಕಾಲಾಯ ತಸ್ಮೈ ನಮಃ, ಕಾಲ ತೀರ್ಮಾನ