ಬೆಂಗಳೂರು : ಬಿಜೆಪಿ ನಾಯಕರು ಮತ್ತೆ ಅಪರೇಶನ್ ಕಮಲಕ್ಕೆ ಕೈಹಾಕಿದ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮತ್ತೆ ಆಪರೇಶನ್ ಕಮಲದ ಭೀತಿ ಉಂಟಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ವರದಿಯಲ್ಲಿ ಸರ್ಕಾರ ಉರುಳಿಸುವ ಬಗ್ಗೆ ಮಾಹಿತಿ ಸಿಕ್ಕಿದ್ದು, ದುಬೈ ಮೂಲದ ಉದ್ಯಮಿ ಜೊತೆ ಶ್ರೀರಾಮುಲು ಆಪ್ತರೊಬ್ಬರ ಅಪರೇಶನ್ ಕಮಲದ ಆಡಿಯೋ ಲಭ್ಯವಾಗಿದೆ. ಈ ಆಡಿಯೋವನ್ನು ಗುಪ್ತಚರ ಇಲಾಖೆ ಸಿಎಂಗೆ ನೀಡಿದೆ. ಅಲ್ಲದೇ ದೋಸ್ತಿ ಸರ್ಕಾರ ಬೀಳಿಸಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು