ಈಗಾಗಲೇ ಒಂದೆಡೆ ಅನರ್ಹಗೊಂಡಿರೋ ಶಾಸಕರು ಜೆಡಿಎಸ್ ಗೆ ತಲೆ ನೋವು ತಂದಿದ್ದರೆ, ಈಗ ಮತ್ತೆ ಹಲವು ಶಾಸಕರು ರಾಜೀನಾಮೆ ನೀಡುತ್ತಿರೋದರಿಂದ ಜೆಡಿಎಸ್ ಗೆ ಬಿಗ್ ಶಾಕ್ ನೀಡಿದಂತಾಗಿದೆ. ಜೆಡಿಎಸ್ ನ ಕುಟುಂಬ ರಾಜಕಾರಣದಿಂದ ಅಸಮಧಾನ ಹೊಂದಿರೋ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸಾ.ರಾ.ಮಹೇಶ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಪ್ತರಲ್ಲಿ ಪ್ರಮುಖವಾದವರು. ಇವರ ರಾಜೀನಾಮೆ ವಿಷಯ ಪಕ್ಷದ ಮುಖಂಡರಿಗೆ ಅಚ್ಚರಿ ಮೂಡಿಸಿದ್ದಾರೆ.ರಾಜೀನಾಮೆಗೆ ನಿಖರ