ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಬ್ರೇಕಿಂಗ್ ನ್ಯೂಸ್ ಗಳು ಹರಿದಾಡುತ್ತಿರುವಂತೆ ದೆಹಲಿಗೆ ಡಿಕೆಶಿ ಭೇಟಿ ನೀಡಿರೋದು ಮತ್ತಷ್ಟು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.