ಬಿಗ್ ಬಾಸ್ ಸ್ಪರ್ಧಿ, ಗಾಯಕ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಕಿರಿಕ್ ನಡೆದಿದೆ.ಊರ್ವಶಿ ಥಿಯೇಟರ್ ನಲ್ಲಿ ಸೀಟ್ ನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದ್ದು,ನಾಲ್ಕೈದು ಮಂದಿಯಿಂದ ವಾಸುಕಿ ಆ್ಯಂಡ್ ಫ್ರೆಂಡ್ಸ್ ಜೊತೆ ಕಿರಿಕ್ ಮಾಡಿರುವ ಆರೋಪ ಕೇಳಿಬಂದಿದೆ.ಇನ್ನೂ ಈ ಘಟನೆ ಅಕ್ಟೋಬರ್ 3ರ ಸಂಜೆ ಊರ್ವಶಿ ಥಿಯೇಟರ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 3ರ ಮಧ್ಯಾಹ್ನ ವಾಸುಕಿ, ಅವರ ಸ್ನೇಹಿತ ದರ್ಶನ್ ಗೌಡ,ಗೆಳತಿ