ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಸಾವನಾಪ್ಪಿದ್ದು,ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಓರ್ವ ಸಾವು, ಮತ್ತೊರ್ವನಿಗೆ ಗಾಯವಾಗಿದೆ.ದೇವರಾಜ್ ಮೃತ ಬೈಕ್ ಸವಾರನಾಗಿದ್ದು,ಮೈಸೂರು ರಸ್ತೆಯ ಹಳೇಗುಡ್ಡದಹಳ್ಳಿ ಬಳಿ ಘಟನೆ ನಡೆದಿದೆ.ಬೈಕ್ ನಲ್ಲಿ ದೇವರಾಜ್ ಹಾಗೂ ಅತನ ಸ್ನೇಹಿತ ದೇವರಾಜ್ ಮಾರ್ಕೆಟ್ ಗೆ ಹೋಗುತ್ತಿದ್ದರು.ಈ ವೇಳೆ ಹಿಂಬದಿಯಿಂದ ಬಂದು ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ.ಅಪಘಾತ ಸ್ಥಳದಿಂದ ಸುಮಾರು ನೂರು ಮೀಟರ್ ದೂರ ಟಿಪ್ಪರ್ ಬೈಕ್ನ ಎಳೆದುಕೊಂಡು ಹೋಗಿದೆ.ಬೈಕ್ ಗೆ ಡಿಕ್ಕಿ