ಅವರಿಬ್ಬರೂ ಲವ್ವಿ ಡವ್ವಿ ಅಂತ ಒಂದಷ್ಟು ದಿನ ಕಾಲ ಕಳೆದಿದ್ದಾರೆ. ಮನೆಮಂದಿಗೂ ಯುವಜೋಡಿಯ ಪ್ರೀತಿಯ ವಿಷ್ಯ ಗೊತ್ತಾಗಿದೆ. ಆದರೆ ತನ್ನ ಜನುಮದಿನದಂದೇ ಪಾಗಲ್ ಪ್ರೇಮಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣ ಬಿಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಂಡಹಳ್ಳಿಯ ಶಿವುಕುಮಾರ್ (28) ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿರೋ ಪಾಗಲ್ ಪ್ರೇಮಿಯಾಗಿದ್ದಾನೆ. ಪ್ರಿಯತಮೆ ಹಾಗೂ ಶಿವುಕುಮಾರ್ ನಡುವೆ ಅದೇನು ಆಯ್ತೋ ಗೊತ್ತಿಲ್ಲ. ಮಾತು ಕಥೆ ಕಟ್ ಆಗಿತ್ತು. ಆದರೆ ತನ್ನ ಬರ್ತ ಡೇ ದಿನ ತನ್ನ