ಎಟಿಎಂ ಎಂದರೆ ಆಟೋ ಮೆಟಿಕ್ ಟೆಲ್ಲರ ಮಿಷಿನ್.. ಇದರಲ್ಲಿ ಸಾಮಾನ್ಯವಾಗಿ ಹಣ ಬರುವುದನ್ನು ನೋಡಿರುತ್ತೇವೆ ಆದರೆ ಬಿರಿಯಾನಿ ATM ಅನ್ನು ನೋಡಿದ್ದೀರಾ. ಚೆನ್ನೈನಲ್ಲಿ ಬಿರಿಯಾನಿ ATM ಅನ್ನು ಆರಂಭಮಾಡಲಾಗಿದೆ.