ಹಿಂದು ಮಹಿಳೆಯರನ್ನು ಲವ್ ಜಿಹಾದ್ ಮಾಡಲು ಮಸೀದಿಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪೂರ ಬಂಧನಕ್ಕೆ ಉಪ ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಮುಂದಾದ ಘಟನೆ ವರದಿಯಾಗಿದೆ. ಕೊಪ್ಪಳದ ಗಂಗಾವತಿಯ ವಿರುಪಾಪುರ ತಾಂಡದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಚೈತ್ರಾ ಕುಂದಾಪುರ ಪ್ರಚಾರಕ್ಕೆ ತೆರಳಿದ್ದ ವೇಳೆ ಗಂಗಾವತಿಯ ತಹಶಿಲ್ದಾರ ಸಂತೋಷಿ ರಾಣಿ ಬಂಧಿಸಲು ತೆರಳಿದ್ದರು. ಚೈತ್ರಾರನ್ನು ಬಂಧಿಸದಂತೆ ವಿರೋಧಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಬಂಧನಕ್ಕೆ ಅಡ್ಡಿಯುಂಟು