ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳೋ ಅರ್ಹತೆ ಕಾಂಗ್ರೆಸ್ ಗೆ ಇದೆ.ಎಲ್ಲರನ್ನೂ ಸಮಾನವಾಗಿ ನೋಡೋ ಒಂದೇ ಒಂದು ಪಕ್ಷ ಅಂದ್ರೆ ಅದು ಕಾಂಗ್ರೆಸ್. ಅವಕಾಶವಾದಿ ಪಕ್ಷ ಜೆಡಿಎಸ್ ಬೇಕಾ, ಶಾಂತಿ ಓಡೆಯುವ ಬಿಜೆಪಿ ಪಕ್ಷ ಬೇಕಾ, ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷ ಬೇಕಾ ಎಂದು ಸಿಎಂ ಸಿದ್ದರಾಮಯ್ಯ ನೆರೆದಿದ್ದ ಮತದಾರರನ್ನು ಪ್ರಶ್ನಿಸಿದರು. ಇವತ್ತು ಒಂದು ಐತಿಹಾಸಿಕ ದಿನ ಎಂದು ಭಾವಿಸಿದ್ದೇನೆ.ಇಂಹತ ಬೃಹತ್ ಸಮಾವೇಶ ಎಂದು ಆಗಿರಲಿಲ್ಲಾ.ಇದನ್ನು