ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ತಾಲೀಮು ಆರಂಭವಾಗಿದೆ. ರಾಜ್ಯದಲ್ಲಿ ಈ ಸಲ ಸ್ವಂತ ಬಲದಲ್ಲೇ ಅಧಿಕಾರ ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಭಾಗವಾಗಿಯೇ ಕದನ ಕಲಿಗಳ ಆಯ್ಕೆಗೆ ಬಿಗ್ ಪ್ಲಾನ್ ಹೆಣೆಯಲಾಗಿದೆ.ಟಿಕೆಟ್ ಹಂಚಿಕೆಗೆ ಬಿಜೆಪಿ 3 ಸೂತ್ರಕ್ಕೆ ಗಂಟು ಬಿದ್ದಿದೆ. ಈ ‘ತ್ರೀ’ ಫಾರ್ಮುಲಾದೊಂದಿಗೆ ಗೆಲ್ಲುವ ಹುರಿಯಾಳುಗಳ ಹುಡುಕಾಟಕ್ಕೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಆ ಮೂರು ಅಗ್ನಿಪರೀಕ್ಷೆಗಳಲ್ಲಿ ಪಾಸಾದ್ರೆ ಮಾತ್ರ ಟಿಕೆಟ್ ಫಿಕ್ಸ್.ಈ