ಬೊಮ್ಮನಹಳ್ಳಿ ಬಿಜೆಪಿಯ ಭದ್ರಕೋಟೆಯಾಗಿದೆ ಮತ್ತೊಮ್ಮೆ ಇಲ್ಲಿ ಕಮಲ ಅರಳಿಸಲು ಅಭ್ಯರ್ಥಿ ಸತೀಶ್ ರೆಡ್ಡಿ ಮತಯಾಚನೆ ಮಾಡಿದ್ರು. ಗಾರ್ಮೇಂಟ್ಸ್ ಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ರು.