ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ್ರು ಅದ್ದೂರಿ ಪ್ರಚಾರ ನಡೆಸುತ್ತಿದ್ದಾರೆ.ಅದರಂತೆ ಬಿಜೆಪಿಯ ಗಟಾನುಘಟಿ ನಾಯಕರನ್ನ ತನ್ನ ಕ್ಷೇತ್ರಗಳಲ್ಲಿ ಕರೆಸು ಅದ್ದೂರಿ ಮತಯಾಚನೆ ನಡೆಸುತ್ತಿದ್ದಾರೆ.ಅದರಂತೆ ಟೆಲಿಕಾಂ ಲೇವೌಟ್ ನ ಬಯಲು ರಂಗಮಂದಿರಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ಚಾಟ್ ವಿಥ್ ಸಿಎಂ ಕಾರ್ಯಕ್ರಮ ಆಯೋಸಿದ್ದರು.ದೇಶದ ಹಾಗೂ ನರೇಂದ್ರ ಮೋದಿಯವರ ಕೆಲಸದ ತಿಳಿಸಿದ್ರು ಹಾಗೂ ದೇಶದಲ್ಲಿ ಕರ್ನಾಟಕ ಅತ್ಯುತ್ತಮ ರಾಜ್ಯವಾಗಿದೆ.ರಾಜ್ಯದ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ.ಎಂದು