ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಶೆಟ್ಟಿ ಇಂದು ಭರ್ಜರಿ ಮತಯಾಚನೆ ನಡೆಸಿದ್ರು ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಶೆಟ್ಟಿ ಗೋವಿಂದರಾಜ ನಗರದ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಗಳಿಗೆ ಬೈಕ್ ರ್ಯಾಲಿಯಲ್ಲಿ ತೆರಳಿ ಮತಯಾಚನೆ ಮಾಡಿದ್ರು