ನಿನ್ನೆ ಗುಜರಾತ್ನಲ್ಲಿ ಅಂತಿಮ ಹಂತದ ಮತದಾನ ಆಗಿದೆ. ಸಂಜೆ 6 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಗುಜರಾತ್ನಲ್ಲಿ ಹಿಂದೆಂದಿಗಿಂತ BJP ಹೆಚ್ಚಿನ ಸ್ಥಾನದ ಮೂಲಕ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಪರಿಷತ್ ಸದಸ್ಯ N. ರವಿಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮೀಕ್ಷೆಯೊಂದರಲ್ಲಿ BJPಗೆ 117 ಸ್ಥಾನ ಬರುತ್ತೆ ಅಂತ ಬಂದಿದೆ. ಉಳಿದೆಲ್ಲಾ ಸಮೀಕ್ಷೆಗಳು 140 ಸ್ಥಾನ ಬರುತ್ತೆ ಎಂದು ಹೇಳಿವೆ. ಗುಜರಾತ್ನಲ್ಲಿ 27 ವರ್ಷಗಳ ಕಾಲ ಅಧಿಕಾರ ನಡೆಸಿರೋ