ಸ್ವಾರ್ಥಿಯಾಗಿದ್ದರೆ ಬಿಜೆಪಿಯಲ್ಲೇ ಇರುತ್ತಿದ್ದೆ, ನಾನು ವೈಯಕ್ತಿಕ ವಿಚಾರಗಳಿಗಾಗಿ ಪಕ್ಷ ಬಿಟ್ಟಿಲ್ಲ ಎಂದು ಮಾಜಿ ಶಾಸಕ ಆನಂದ ಸಿಂಗ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಮಾತನಾಡಿದ ಅವರು, ಪಕ್ಷ ದ್ರೋಹಿ ಎಂದು ಶೋಭಾ ಅವರು ಹೇಳಿದ್ದಾರೆ. ಆದರೆ, ಅವರೇ ಪಕ್ಷ ಬಿಟ್ಟು ಹೋಗಿದ್ದು, 6 ಕೋಟಿ ಜನರಿಗೂ ಗೊತ್ತಿದೆ. ಬಿಜೆಪಿ ಮುಗಿಸಲು ಹೋಗಿದ್ದರು. ಪಕ್ಷ ಬಿಟ್ಟು ಹೋದಾಗ ಪಕ್ಷ ದ್ರೋಹ ಆಗರಲಿಲ್ಲವೇ ಎಂಬುದು ಮೊದಲು ಹೇಳಲಿ ಎಂದು ತಿಳಿಸಿದ್ದಾರೆ. ಮುಂದಿನ ಚುನಾವಣೆಗೆ ನಿನಗೆ ಟಿಕೆಟ್