ದಲಿತರು ಸಚಿವರಾಗುವುದು ಬಿಜೆಪಿಯವರಿಗೆ ಇಷ್ಟವಿಲ್ಲ. ಆದ್ದರಿಂದಲೇ ನಾನು ಸಚಿವನಾಗುವುದನ್ನು ವಿರೋಧಿಸುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್ ಹೇಳಿದ್ದಾರೆ. ಕೇವಲ ಮೇಲ್ನೋಟಕ್ಕೆ ಮಾತ್ರ ತಾವು ದಲಿತರ ಪರ ಎಂದು ಬಿಜೆಪಿ ಹೇಳುತ್ತದೆ. ದಲಿತರ ಕಡೆಗೆ ಬಿಜೆಪಿ ನಡೆಗೆ ಎಂದು ಘೋಷಣೆಗಳನ್ನು ಕೂಗುತ್ತಿದೆ. ಆದರೆ, ಹೇಳಿಕೆಯಲ್ಲಿ ಕೃತ್ಯದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ. ಆದರೆ. ದಲಿತ ವ್ಯಕ್ತಿಯೊಬ್ಬ ಸಚಿವನಾಗಲು ಹೊರಟರೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ನಾನು