ಬಿಜೆಪಿ ಇವಿಎಂ ಮಷಿನ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಂತ ಗಂಭೀರ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ಇವಿಎಂ ಮಷಿನ್ ದುರ್ಬಳಕೆ ನಡೆಯುತ್ತಿದೆ ಅಂತ ನನಗೂ ಇದೀಗ ಅನಿಸುತ್ತಿದ್ದು, ಬಿಜೆಪಿ ಇವಿಎಂ ಮಷಿನ್ ಅಷ್ಟೇ ಅಲ್ಲದೇ ಚುನಾವಣೆ ಆಯೋಗವನ್ನು ಕೂಡಾ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಇವಿಎಂ ಗಳ ದುರ್ಬಳಕೆಯನ್ನು ಕೇವಲ ಆಯ್ಕೆ ಮಾಡಲಾದ ಬೂತ್ ಗಳಲ್ಲಿ ಮಾತ್ರ ಮಾಡುತ್ತವೆ. ಪ್ರಪಂಚದಲ್ಲಿ ಅನೇಕ