ಬೆಳಗಾವಿ: ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದ ಬೆಳಗಾವಿ ಸುವರ್ಣಸೌಧದ ವಿಶೇಷ ಅಧಿವೇಶನ ದ್ವಿತೀಯ ದಿನವೂ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್ ರಾಜೀನಾಮೆ ನೀಡಬೇಕೆಂದು ಗಲಾಟೆಯೊಂದಿಗೇ ಆರಂಭವಾಗಿದೆ.