ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಬಂದು ಹೋದಮೇಲೆ ಸಿದ್ದರಾಮಯ್ಯ ಮೇಲೆ ಆಗ್ರೆಸಿವ್ ಆಟ್ಯಾಕ್ ಶುರುವಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ.ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಚಾರ್ಜ್ ಮಾಡಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಬೇಕೆಂದು ಸಂಘದ ಕಟ್ಟಾಜ್ಞೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದ್ದು, ಕಾಂಗ್ರೆಸ್ ಪ್ಲ್ಯಾನ್ ಬೀಟ್ಗೆ ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿದೆ.ಸಿದ್ದರಾಮಯ್ಯ ಒಬ್ಬ ನಾಯಕನನ್ನು ನೀವು ನೋಡಿಕೊಳ್ಳಿ, ಉಳಿದಿದ್ದು ನಮಗೆ ಬಿಡಿ.