ರಾಜ್ಯದಲ್ಲಿ ಚಿಕ್ಕೋಡಿ ಜಿಲ್ಲೆಯ ಹಿರೇಕೋಡಿ ಗ್ರಾಮದಲ್ಲಿ ಜೈನ ಮುನಿ ಹತ್ಯೆ ಆಗಿದೆ.ಜೈನ ಮುನಿಗಳ ಹತ್ಯೆ ಇಡೀ ನಾಡಿನ ಸಾದು ಸಂತರ ರಕ್ಷಣೆ ಪ್ರಶ್ನೆ ಮಾಡುವಂತಿದೆ.ಸರ್ಕಾರ ಇದರ ಕುರಿತು ಉನ್ನತ ತನಿಖೆ ಮಾಡಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡಿದೆ.ಹತ್ತಾರು ಪೀಸ್ ಅನ್ನು ಮಾಡಿ ನಾನ್ ವೆಜ್ ತರ ಕತ್ತರಿಸಿ ಕತ್ತರಿಸಿ ಹತ್ಯೆ ಮಾಡಿದ್ದಾರೆ.ಪೊಲೀಸರು ಇಬ್ಬರನ್ನು ಬಂಧಿಸಿದಾರೆ.