ಬಿಜೆಪಿ ಅವರು ಯಾಕೆ ಕಾರ್ಪೊರೇಷನ್, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್ ಎಲೆಕ್ಷನ್ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ದೇಶದ ಕಾಂಗ್ರೆಸ್ ಪಕ್ಷವನ್ನು ಯಾರು ತೆಗಿಯಲು ಆಗಲ್ಲ.ಕೆಲವರು ಪ್ರಧಾನ ಮಂತ್ರಿ ಹೋದ್ರೆ ದೇಶಾನೇ ಬದಲಾವಣೆ ಆಗುತ್ತೆ ಎಂದು ಹೇಳ್ತಾರೆ.ಹಿಮಾಚಲ ದೆಹಲಿ ಪಕ್ಕದಲ್ಲಿತ್ತು, ದೆಹಲಿಯಲ್ಲಿ ಅವರ ಸರ್ಕಾರ, ಮಂತ್ರಿಗಳಿದ್ದರು.ಆಪ್ ಪಾರ್ಟಿ ,ಸಕತ್ ಮಾಡಿ, ಏನೇನು ಮಾಡಿ ಆಪ್ ಪಾರ್ಟಿ ಬಂತು.ಹಂಗೆ ಕರ್ನಾಟಕಕ್ಕೂ ,ಬೇರೆ ರಾಜ್ಯಕ್ಕೂ ಸಂಬಂಧವಿಲ್ಲ.ಮೊದಲಿಂದಲೂ