ಬೆಂಗಳೂರು: ಬಿಜೆಪಿ ನಾಯಕ, ನವರಸನಾಯಕ ಜಗ್ಗೇಶ್ ಗೆ ಈ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲಿಲ್ಲವೆಂದು ಬೇಸರವಾಗಿದೆಯೇ? ಈ ಬಗ್ಗೆ ಅವರು ಟ್ವಿಟರ್ ನಲ್ಲಿ ನೀಡಿರುವ ಸಂದೇಶ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.ಅಭಿಮಾನಿಯೊಬ್ಬರು ನಿಮ್ಮ ಪಕ್ಷ ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಲ್ಲ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಜಗ್ಗೇಶ್ ಟ್ವೀಟ್ ನಲ್ಲಿ ಈ ಬೇಸರದ ಛಾಯೆ ಕಾಣುತ್ತಿದೆ.ನನ್ನ ಜೀವನ ಸುಮಧುರವಾಗಿದೆ. ನಾನು ಅಧಿಕಾರಶಾಹಿ ರಾಜಕಾರಣಿಯಲ್ಲ. ನನಗೆ ಸಿಗುವುದರಲ್ಲಿ ತೃಪ್ತಿಯಿದೆ. ನನ್ನ ವೃತ್ತಿಯಲ್ಲಿ 2019