ಮುಖ್ಯಮಂತ್ರಿಯವರು ಸರಿಯಾಗಿ ಮಾತನಾಡುವುದನ್ನು ಕಲಿಯಲ್ಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರಕಾರ ಮೂರು ವರ್ಷ ಆಡಳಿತವನ್ನು ಮುಗಿಸಿದ್ದು, ಮುಂದಿನ ಎರಡು ವರ್ಷ ಸರಿಯಾದ ಆಡಳಿತ ನೀಡುವ ಕುರಿತು ನಮಗೆ ನಂಬಿಕೆ ಇಲ್ಲ. ಈ ಕುರಿತು ಪದವೀಧರರು ನಂಬುತ್ತಾರೂ ಇಲ್ಲೂ ಗೊತ್ತಿಲ್ಲ. ಪಕ್ಷಗಳಿಂದ ದೂರವಾದ ಅಭ್ಯರ್ಥಿಗಳನ್ನು ಹತ್ತಿರ ಸೆಳೆಯುವ ಕುತಂತ್ರವನ್ನು ರಾಜ್ಯ ಸರಕಾರ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ