ಬೆಂಗಳೂರು: ದೇಶಾದ್ಯಂತ ನಿನ್ನೆ ಗಾಂಧಿ ಜಯಂತಿ ಆಚರಿಸುತ್ತಿದ್ದರೆ, ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದು ಸೋನಿಯಾ ಗಾಂಧಿ ಜಯಂತಿಯೋ, ರಾಹುಲ್ ಗಾಂಧಿ ಜಯಂತಿಯೋ ಎಂದು ಅನುಮಾನ ಹುಟ್ಟಿಸುವಂತಿತ್ತು ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ವ್ಯಂಗ್ಯ ಮಾಡಿದ್ದಾರೆ.