ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ರನ್ನು ಭೇಟಿಯಾಗಲು ಹೋದ ಬಿಜೆಪಿ ನಾಯಕರು ವಿದ್ವತ್ ಭೇಟಿಯಾಗದೇ ವಾಪಸಾಗಿದ್ದಾರೆ.