ನಾಡಧ್ವಜ ಮಾಡಿದ್ರೆ ಅವಮಾನವಾಗುತ್ತಾ? ಐಕಾಂಟ್ ಅಂಡರ್ಸ್ಟ್ಯಾಂಡ್ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೆ ನಾಡಧ್ವಜದ ಬಗ್ಗೆ ಪ್ರಸ್ತಾಪಿಸಿದ ಸಿಎಂ ಎಲ್ಲದಕ್ಕೂ ಪಾಲಿಟಿಕಲ್ ಗಿಮಿಕ್ ಎನ್ನೋದು ಅರ್ಥವಾಗುತ್ತಿಲ್ಲ. ರಾಜ್ಯದ ಹಿತಾಸಕ್ತಿಗಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕರು ಸರಿಯಾಗಿ ಸಂವಿಧಾನ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ ನಾಡ ಧ್ವಜ ಸಂಬಂಧ ಸರಕಾರಿ ಸಮಿತಿ ರಚಿಸಿದೆ. ಇನ್ಮೇಲೆ ನಾನು ಏನು ಹೇಳಲ್ಲ ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಸಿಎಂ