ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಶಾಸಕರಾಗಿ ಅಯ್ಕೆಯಾಗಿರುವ ಬಿಜೆಪಿಯ ರಘುಪತಿ ಭಟ್ ವಿಜಯೋತ್ಸವನ್ನು ಅಚರಿಸಲು ಸಿದ್ದರಾಗಿದ್ದಾರೆ. ಈ ಬಗ್ಗೆ ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಘುಪತಿ ಭಟ್ .ಇದು ನನ್ನ ಗೆಲುವಲ್ಲ,ಪಕ್ಷಕ್ಕಾಗಿ ರಾತ್ರಿ ಹಗಲು ಕಷ್ಟಪಟ್ಟ ಕಾರ್ಯಕರ್ತರ ಗೆಲುವು,ಹೀಗಾಗಿ ಕಾರ್ಯಕರ್ತರಿಗೆ ಕೃತಜ್ನತೆಯನ್ನ ಸೂಚಿಸುವ ಸಲುವಾಗಿ ಪರ್ಕಳದಿಂದ ವಿಜಯೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಗುತ್ತೆ.ನಂತರ ಮಣಿಪಾಲ ಮಾರ್ಗವಾಗಿ ಮಲ್ಪೆ - ಕದಿಕೆ - ಸಂತಕಟ್ಟೆ