Widgets Magazine

ಸಿ.ಪಿ.ಯೋಗೇಶ್ವರ್ ಯಾರಂತಲೇ ಗೊತ್ತಿಲ್ಲ ಎಂದ ಬಿಜೆಪಿ ಶಾಸಕ

ಬೆಂಗಳೂರು| pavithra| Last Modified ಬುಧವಾರ, 2 ಡಿಸೆಂಬರ್ 2020 (11:31 IST)
ಬೆಂಗಳೂರು : ಯೋಗೇಶ‍್ವರ್ ಸಚಿವ ಸ್ಥಾನದ ಬಗ್ಗೆ ಸಿಎಂ ಹೇಳಿಕೆ ವಿಚಾರ ಸಿ.ಪಿ.ಯೋಗೇಶ್ವರ್ ಯಾರಂತಲೇ ಗೊತ್ತಿಲ್ಲ ಎಂದು ಶಾಸಕ ಹೇಳಿದ್ದಾರೆ.

ಕಟೀಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೀಗೇಶ್ವರ್ ಏನಾದ್ರೂ ಪ್ರಧಾನಿ ಮೋದಿನಾ? ಅಮಿತ್ ಶಾನಾ? ಜೆ.ಪಿ.ನಡ್ಡನಾ? ಯಡಿಯೂರಪ್ಪನಾ? ಯೋಗೇಶ್ವರ್ ಯಾರೋ? ಆ ಹೆಸರೇ ಕೇಳಿಲ್ಲ. ಪದೇ ಪದೇ ಅವರ ಹೆಸರನ್ನೇಕೆ ನನ್ನ ಬಾಯಲ್ಲಿ ಹೇಳಿಸುತ್ತೀರಿ. ಶಾಸಕಾಂಗ ಸಬೇಯಲ್ಲಿ ಎಲ್ಲಾ ಮಾತಾಡ್ತೀನಿ ಎಂದು ಸಿಪಿ ಯೋಗೇಶ್ವರ್ ಬಗ್ಗೆ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :