ರಾಜ್ಯದ ಸಚಿವರ ವಿರುದ್ಧವೇ ಬಿಜೆಪಿ ಶಾಸಕರೊಬ್ಬರು ಟಾಂಗ್ ನೀಡಿದ್ದಾರೆ. ಸಚಿವ ಬಿ.ಶ್ರೀರಾಮುಲು ವಿರುದ್ಧ ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದ್ದಾರೆ. ಶ್ರೀರಾಮುಲು ನನಗಿಂತ ಕಿರಿಯವರಿದ್ದಾರೆ. ಅವರಿಗಿಂತ ಮೊದಲು ನಾನೇ ಸಚಿವನಾಗಬೇಕಿತ್ತು ಅಂತ ಹೇಳಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ನಾನು ಆಗ ತ್ಯಾಗ ಮಾಡಿರುವೆ. ಈಗ ಬಿಜೆಪಿಯಲ್ಲಿ ಶ್ರೀರಾಮುಲು ವಿಷಯದಲ್ಲಿ ಸಮಸ್ಯೆ ಇರೋದು ಸತ್ಯ ಇದೆ ಅಂತ ಒಪ್ಪಿಕೊಳ್ಳೋ ಮೂಲಕ ರಾಮುಲುಗೆ ತಿರುಗೇಟು ನೀಡಿದ್ದಾರೆ.ಉಪ ಚುನಾವಣೆಯಲ್ಲಿ