ಬಿಜೆಪಿಯ ೧೦ ಶಾಸಕರ ಅಮಾನತು ಖಂಡಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗ್ತಿದೆ.ಬಿಜೆಪಿ ಶಾಸಕರ ಪ್ರತಿಭಟನೆ ಆರಂಭವಾಗಿದ್ದುಸುನೀಲ್ ಕುಮಾರ್ , ಹರೀಶ್ ಪೂಂಜ , ಬೈರತಿ ಬಸವರಾಜು , ಗೋಪಾಲಯ್ಯ ಶಿವರಾಮ ಹೆಬ್ಬಾರ್, ಸೇರಿ ಶಾಸಕರು ಎಂಎಲ್ ಸಿ ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವ್ಯಾಪಾಕ ಆಕ್ರೋಶ ಹೊರಹಾಕ್ತಿದ್ದಾರೆ. 15 ನಿಮಿಷ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಅನ್ನು ಕಾಯಿಸಿದ್ದಾರೆ ಎಂದು ಬಿಜೆಪಿ ಗರಂ ಆಗಿದ್ದು,ಒಬ್ಬ ರಾಜ್ಯದ ಸ್ಪೀಕರ್